ಸೆಪ್ಟೆಂಬರ್ ೧೪ - ಸೆಪ್ಟೆಂಬರ್ ತಿಂಗಳಿನ ಹದಿನಾಲ್ಕನೆ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೫೭ನೇ ದಿನ (ಅಧಿಕ ವರ್ಷದಲ್ಲಿ ೨೫೮ನೇ ದಿನ) ಟೆಂಪ್ಲೇಟು:ಸೆಪ್ಟೆಂಬರ್ ೨೦೨೪ == ಪ್ರಮುಖ ಘಟನೆಗಳು == ೧೯೦೧ - ಅಮೇರಿಕ ದೇಶದ ರಾಷ್ಟ್ರಪತಿ ವಿಲಿಯಮ್ ಮೆಕ್‍ಕಿನ್ಲೆ ಸೆಪ್ಟಂಬರ್ ೬ರ ಹತ್ಯೆ ಯತ್ನದ ಗಾಯಗಳಿಗೆ ಬಲಿಯಾದರು. ೧೯೫೯ - ಸೋವಿಯೆಟ್ ಒಕ್ಕೂಟದ ಲೂನ ೨ ಚಂದ್ರನ ಮೇಲ್ಮೈಗೆ ಅಪ್ಪಳಿಸಿ, ಚಂದ್ರನನ್ನು ತಲುಪಿದ ಮೊದಲ ಮಾನವ ನಿರ್ಮಿತ ವಸ್ತುವಾಯಿತು. ೧೬೬೨- ನೆದರ್ಲ್ಯಾಂಡ್ಸ್ ಮತ್ತು ಇಂಗ್ಲೆಂಡ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದರು. == ಜನನ == ೧೮೪೯ - ಇವಾನ್ ಪಾವ್ಲೊವ್, ರಷ್ಯಾದ ವೈದ್ಯಕೀಯ ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ. == ನಿಧನ == == ಹಬ್ಬ/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ